Home / Events – Other UK / ಮಿಡ್ಲಾಂಡ್ಸ್‌ ಕನ್ನಡದ ಹಬ್ಬ 2026

ಮಿಡ್ಲಾಂಡ್ಸ್‌ ಕನ್ನಡದ ಹಬ್ಬ 2026

💛ಕನ್ನಡದ ಹಬ್ಬ 2026 ♥️🇮🇳🙏
ಮಿಡ್ಲಾಂಡ್ಸ್‌ನಲ್ಲಿ ಕನ್ನಡದ ಕಳೆ ಕಂಗೊಳಿಸಲಿದೆ!

ಮಿಡ್ಲಾಂಡ್ಸ್ ಕನ್ನಡಿಗರು ಆಯೋಜಿಸುವ 6 ನೇ ವರ್ಷದ ಕನ್ನಡ ನಾಡಿನ ಸಂಭ್ರಮವನ್ನು ಲೀಮಿಂಗ್ಟನ್‌ನಲ್ಲಿ ಒಟ್ಟಾಗಿ ಆಚರಿಸೋಣ! 🇮🇳💛❤️
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡ ರಾಜ್ಯೋತ್ಸವ 🪔
ಸುಪ್ರಸಿದ್ಧ ಗಾಯಕರ ಸಂಗೀತ🎤
ಸ್ಥಳೀಯ ಕಲಾವಿದರ ಮನಮೋಹಕ ಪ್ರದರ್ಶನ🤹‍♀️
ಕನ್ನಡಿಗರ ಸಮ್ಮಿಲನ💛❤️
ಭರ್ಜರಿ ಬೊಂಬಾಟ್ ಸ್ನೇಹ ಬೋಜನ🌽🍇

ಕೇವಲ 350 ಮಂದಿಗೆ ಮಾತ್ರ ಅವಕಾಶ.
https://tinyurl.com/MKUK-2026-Rajyostava

ಕನ್ನಡದ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಇಂದೇ ನಿಮ್ಮ ಸ್ಥಾನವನ್ನು ಕಾಯ್ದಿರಿಸಿ. ❤️

ಬನ್ನಿ ಕೈಜೋಡಿಸಿ!
ನಮ್ಮ ಜನರಿಗಾಗಿ,
ನಮ್ಮವರಿಂದಲೇ,
ಮತ್ತು ನಮ್ಮ ಸಮುದಾಯಕ್ಕಾಗಿ!

Early bird registration is now open for our upcoming MKUK Kannada Rajyotsava celebration!

Calling all local talents! Cultural forms will be released soon. Step onto the stage, express your creativity, and let your talent be seen by everyone.

Any question reach out to
Midlandskannadigaru@gmail.com

ಬನ್ನಿ, ನಾವೆಲ್ಲರೂ ಒಂದಾಗಿ ನಮ್ಮ ಮಾತೃಭಾಷೆಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ!
ಜೈ ಕರ್ನಾಟಕ ಮಾತೆ! 🌺

Leave a Reply

Your email address will not be published. Required fields are marked *