💛ಕನ್ನಡದ ಹಬ್ಬ 2026 ♥️🇮🇳🙏ಮಿಡ್ಲಾಂಡ್ಸ್‌ನಲ್ಲಿ ಕನ್ನಡದ ಕಳೆ ಕಂಗೊಳಿಸಲಿದೆ! ಮಿಡ್ಲಾಂಡ್ಸ್ ಕನ್ನಡಿಗರು ಆಯೋಜಿಸುವ 6 ನೇ ವರ್ಷದ ಕನ್ನಡ ನಾಡಿನ ಸಂಭ್ರಮವನ್ನು ಲೀಮಿಂಗ್ಟನ್‌ನಲ್ಲಿ ಒಟ್ಟಾಗಿ ಆಚರಿಸೋಣ! 🇮🇳💛❤️ಎಲ್ಲಾದರು ಇರು ಎಂತಾದರು ಇರು, ಎಂದೆ...

2023ರಲ್ಲಿ Uxbridge ಕ್ರಿಕೆಟ್ ಮೈದಾನದಲ್ಲಿ ಮೊದಲ ಕ್ರಿಕೆಟ್ ಲೀಗ್ ಆರಂಭಿಸಿದಾಗ, ಒಂದು ದಿನ ನಮ್ಮದೇ ತವರು ಮೈದಾನ ಇರುತ್ತದೆ, ಸರೇ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲ್ಲುತ್ತೇವೆ ಎಂದು ಊಹಿಸಿರಲಿಲ್ಲ. 2026ರ ಋತುವಿನಲ್ಲಿ ಆ ಕ...